ಪುತ್ತಿಗೆ ಗ್ರಾಮವು ಮೂಡಬಿದ್ರೆ ಪಟ್ಟಣದಿಂದ ೫ ಕಿ.ಮೀ. ದೂರದಲ್ಲಿದೆ. ಪುತ್ತಿಗೆ ಗ್ರಾಮ ಪಂಚಾಯಿತಿಯಲ್ಲಿ ೧೧ ಜನ ಕಾರ್ಯನಿರ್ವಾಯಿಸುತ್ತಿದ್ದಾರೆ. ಪುತ್ತಿಗೆ ಗ್ರಾಮದ ಒಟ್ಟು ಜನಸಂಖ್ಯೆ ೮೨೭೯,ಇದರಲ್ಲಿ ಗಂಡಸರು ೪೨೦೫ ಹಾಗೂ ಹೆಂಗಸರು ೪೦೭೪.ಈ ಗ್ರಾಮದಲ್ಲಿ ೩ ಸಮುದಾಯ ಭವನಗಳು ಸ್ಥಾಪಿತವಾಗಿದೆ.ಅವುಗಳಲ್ಲಿ ಕಂಚಿಬೈಲು ಪದವು,ಮಿತ್ತಬೈಲು,ಪುತ್ತಿಗೆ ಪಂಚಾಯತ್.ಪುತ್ತಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಮದುವೆ ಮಂಟಪಗಳು ಇದೆ. ಪುತ್ತಿಗೆ ದೇವಸ್ಥಾನ, ಅನ್ನಪುರ್ಣೆಶ್ವರಿ ದೇವಸ್ಥಾನ,ಕೊಡ್ಯಡ್ಕ ಇತ್ಯಾದಿ ದೇವಸ್ಥಾನಗಳು ಈ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತದೆ. ಪುತ್ತಿಗೆ ಪರಿಸರವು ೧೫೭.೫೭ಎಕ್ರೆ ಅರಣ್ಯ ಭೂಮಿಯನ್ನು ಹೊಂದಿದೆ. == ಶೇಂದಿ ಅಂಗಡಿಗಳು == . ಸಂಪಿಗೆ . ಗುಡ್ಡೆಯಂಗಡಿ . ನೆಲ್ಲಿಗುಡ್ಡೆ == ಗ್ರಾ.ಪಂ ವ್ಯಾಪ್ತಿಯಲ್ಲಿರುವ ಪ್ರಮುಖ ವ್ಯಕ್ತಿಗಳು == ಆಡಿಗಲ್ ಶ್ರೀನಿವಾಸ ಭಟ್,ಶ್ರೀನಿವಾಸ್ ರಾವ್,ವಾದಿರಾಜ ಮಡ್ಮಣ್ಣಾಯ, ಪಾಂಡುರಂಗ ಭಟ್, ಜಯರಾಮ.ವಲೇರಿಯನ್ ಸಿಕ್ವೇರ ವಾದಿರಾಜ ರಾವ. ಕೃಷ್ಣ ಶೆಟ್ಟಿ == ಸರಕಾರಿ ಶಾಲೆಗಳು == ದ.ಕ.ಜಿ.ಪ.ಹಿ.ಪ್ರಾ.ಶಾಲೆ-ಪುತ್ತಿಗೆ ದ.ಕ.ಜಿ.ಪ.ಹಿ.ಪ್ರಾ.ಶಾಲೆ-ಕುಂಗೂರು ದ.ಕ.ಜಿ.ಪ.ಹಿ.ಪ್ರಾ.ಶಾಲೆ-ಹಂಡೇಲು == ಗ್ರಾ.ಪಂ ವ್ಯಾಪ್ತಿಯಲ್ಲಿರುವ ಪ.ಜಾತಿ ಕಾಲನಿ == ಆನಡ್ಕ ಪಾದೆ ಮಿತ್ತಬೈಲು == ಗ್ರಾ.ಪಂ ವ್ಯಾಪ್ತಿಯ ಉದ್ಯೋಗ == ಕೃಷಿ ಸ್ವ-ಉದ್ಯೋದಗ ಕೂಲಿ,ಇತರ == ಅಂಗನವಾಡಿ ಕೇಂದ್ರಗಳು == ಗುಂಡ್ಯಡ್ಕ ಮಿತ್ತಬೈಲು ಗುಡ್ಡೆಯಂಗಡಿ ಕುಂಗೂರು ಪಳಕಳ ಪುತ್ತಿಗೆ ಪಂಚಾಯತ್ ಬಳಿ ಸಂಪಿಗೆ ಹಂಡೇಲು-೧ ಹಂಡೇಲು-೨ == ಉಲ್ಲೇಖ ==